ಪರಿಪೂರ್ಣತೆ ಎಂದರೇನು?

 


★ ಮತ್ತೊಬ್ಬರನ್ನು ಬದಲಾಯಿಸುವ ಪ್ರಯತ್ನ ಬಿಟ್ಟು…

ನೀನು ಬದಲಾದರೆ..

ಅದು ಪರಿಪೂರ್ಣತೆ ✌


★ ಜನ ಹೇಗಿದ್ದಾರೋ..

ಹಾಗೆಯೇ ಸ್ವೀಕರಿಸಿದರೆ

ಅದು ಪರಿಪೂರ್ಣತೆ ✌


★ ಪ್ರತಿಯೊಬ್ಬರೂ…

ಅವರ ದಾರಿಯಲ್ಲಿ ಅವರು ಸರಿಯಿದ್ದಾರೆ ಎಂದು ತಿಳಿದರೆ…

ಅದು ಪರಿಪೂರ್ಣತೆ✌


★ ಎಲ್ಲರೊಂದಿಗೂ ಹೊಂದಾಣಿಕೆಯಿಂದ

ನೀನೂ ಹೊರಟರೆ…

ಅದು ಪರಿಪೂರ್ಣತೆ ✌


★ ಬೇರೆಯವರಿಂದ ನೀನು ಅಪೇಕ್ಷಿಸುವುದನ್ನು ಬಿಟ್ಟರೆ.. 

ಅದು ಪರಿಪೂರ್ಣತೆ✌


★ ನೀನು ಮಾಡುತ್ತಿರುವ ಕೆಲಸದಿಂದ ನಿನಗೆ ಆತ್ಮವಿಶ್ವಾಸ ಮತ್ತು ಶಾಂತಿ ಸಿಕ್ಕರೆ….

ಅದು ಪರಿಪೂರ್ಣತೆ✌


★ ನಿನ್ನ ಜಾಣ್ಮೆ ಹಾಗೂ ಶಕ್ತಿಯನ್ನು ಪ್ರದರ್ಶಿಸುವುದನ್ನು ನಿಲ್ಲಿಸಿದರೆ…

ಅದು ಪರಿಪೂರ್ಣತೆ ✌


★ ಮತ್ತೊಬ್ಬರು ನಿನ್ನನ್ನು ತೆಗಳಿದಾಗ ಸ್ವೀಕರಿಸುವ ಗುಣವಿದ್ದರೆ….

ಅದು ಪರಿಪೂರ್ಣತೆ✌


★ ನಿನ್ನನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದನ್ನು ಬಿಟ್ಟರೆ….

ಅದು ಪರಿಪೂರ್ಣತೆ ✌


★ ನಿನ್ನಲ್ಲಿ ನಿನಗೆ ಭರವಸೆ ಇದ್ದು

ಶಾಂತನಾಗಿ ಇರಲು ಸಾಧ್ಯವಾದರೆ….

ಅದು ಪರಿಪೂರ್ಣತೆ ✌


★ ನೀನು ನಿನ್ನ ಜೀವನದ ಅವಶ್ಯಕತೆ ಮತ್ತು ಬೇಕು” ಗಳನ್ನು ಬೇರ್ಪಡಿಸಿ ನೋಡಲು ಶಕ್ತನಾಗಿ “ಬೇಕು”ಗಳನ್ನು ತ್ಯಾಗ ಮಾಡಿದರೆ….

ಅದು ಪರಿಪೂರ್ಣತೆ ✌


ಇನ್ನೊಂದು ಪ್ರಮುಖ ಅಂಶ


ಪ್ರತಿಯೊಂದು ವಸ್ತು ವಿಷಯಗಳಿಂದಲೇ ಸುಖ-ಸಂತೋಷ ಸಿಗುವುದೆಂದು ನಂಬುವುದನ್ನು ಬಿಟ್ಟರೆ….

ಅದು ಪರಿಪೂರ್ಣತೆ✌


ನಿಮ್ಮೆಲ್ಲರಿಗೂ ಪರಿಪೂರ್ಣ ಜೀವನ ಸಿಗಲಿ ಅಂತ ಹಾರೈಕೆ.


ಶುಭೋದಯ 

━━━━━━━✧❂✧━━━━━━