Booking HSRPNUMBER extended up to June 12.

 

ಹೊಸ ನಂಬರ ಪ್ಲೇಟ್ ಇಲ್ಲದ ವಾಹನಗಳಿಗೆ ಸೆ.16 ರಿಂದ ದಂಡ


ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯೂರಿಟಿ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ರಾಜ್ಯ ಸರ್ಕಾರ ನೀಡಿದ್ದ ಗಡುವು ಸೆ. 15ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಸೆ.16 ರಿಂದ ಎಚ್‌ಎಸ್‌ಆರ್‌ಪಿ ಅಳವಡಿಸದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ 2019ರ ಏ.1 ಕ್ಕಿಂತ ಹಿಂದೆ ನೋಂದಣಿಯಾದಂತಹ ವಾಹನಗಲು ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡಾಯ ಕಡ್ಡಾಯವಾಗಿದೆ. ಅದರಂತೆ ರಾಜ್ಯದಲ್ಲಿ 2 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕಿತ್ತು. ಅಲ್ಲದೆ, ಕಳೆದ ವರ್ಷದ ನವೆಂಬರ್ ತಿಂಗಳಲ್ಲಿಯೇ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ರಾಜ್ಯ ಸರ್ಕಾರ ವಾಹನ ಮಾಲೀಕರಿಗೆ ಗಡುವು ನೀಡಿತ್ತು. ಆದರೆ, ವಾಹನ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಆಸಕ್ತಿ ತೋರದ ಕಾರಣ 2024ರ ಫೆಬ್ರವರಿಗೆ ಗಡುವು ವಿಸ್ತರಿಸಲಾಗಿತ್ತು. ಆದರೂ, ಎಚ್ ಎಸ್‌ಆರ್‌ಪಿ ಅಳವಡಿಕೆ ಪ್ರಮಾಣ ಹೆಚ್ಚಾಗದ ಕಾರಣ ಜುಲೈ ಹಾಗೂ ಸೆ.15ಕ್ಕೆ ಮತ್ತೆರಡು ಬಾರಿ ಗಡುವು ವಿಸ್ತರಿಸಿ ಸಾರಿಗೆ ಇಲಾಖೆ ಆದೇಶಿಸಿತ್ತು.


***




  1. Visit https://transport.karnataka.gov.in OR www.siam.in and click book HSRP.
  2. Choose your Vehicle manufacturer.
  3. Fill basic vehicle details.
  4. Choose dealer location as per your convenience for affixation of HSRP.
  5. Pay HSRP fee online. No payment to be made in cash. 6. An OTP will be sent to the Mobile of vehicle owner.
  6. Choose date and time of affixation as per your convenience.
  7. Visit any of your vehicle manufacturer / dealer.
  8. For affixation of HSRP, may be applied for Office premises / Home location as convenient.

 

WhatsApp Group Join Now
Telegram Group Join Now