2023-24ನೇ ಸಾಲಿನಲ್ಲಿ ರಾಜ್ಯದ 1 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಸರಬರಾಜಾಗಿರುವ ಸಮವಸ್ತ್ರ ಬಟ್ಟೆಗಳನ್ನು ತಾಲ್ಲೂಕು ಹಂತದಿಂದ ಜಿಲ್ಲಾ ಶಾಲೆಗಳಿಗೆ ವಿತರಿಸಿದ ಸಂಬಂಧ ಸಾಗಾಣಿಕಾ ವೆಚ್ಚ ಬಿಡುಗಡೆ ಮಾಡುವ ಬಗ್ಗೆ.