Grameen Daak sevaa -Karnataka circle - 4th list

 









⚫ ಕರ್ನಾಟಕ ಅಂಚೆ ವೃತ್ತವು  ಗ್ರಾಮೀಣ ಡಾಕ್ ಸೇವಕ (GDS) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ 4ನೇ ಆಯ್ಕೆಪಟ್ಟಿಯನ್ನು ಇದೀಗ ಪ್ರಕಟಿಸಿದೆ.!!


⚫ ಆಯ್ಕೆಯಾದ ಅಭ್ಯರ್ಥಿಗಳಿಗೆ Divisional Head ನಲ್ಲಿ  25-11-2023ರೊಳಗಾಗಿ ಮೂಲ ದಾಖಲೆಗಳನ್ನು ಪರಿಶೀಲಿಸಿಕೊಳ್ಳಲು (Documents Verified) ಸೂಚಿಸಲಾಗಿದೆ.!!


⚫ ಹೆಚ್ಚಿನ ಮಾಹಿತಿಗಾಗಿ:

👇🏻👇🏻👇🏻👇🏻👇🏻👇🏻👇🏻👇🏻👇🏻

https://indiapostgdsonline.cept.gov.in/Home.aspx

✍🏻🗒️✍🏻🗒️✍🏻🗒️✍🏻🗒️✍🏻🗒️✍🏻


DOWNLOAD 4TH LIST