ಶಿಕ್ಷಕರ ವೈಯಕ್ತಿಕ ಶಾಲಾ ದಾಖಲೆಗಳನ್ನು ನಿರ್ವಹಿಸುವ ಬಗ್ಗೆ ಸುತ್ತೋಲೆ (ಬರವಣಿಗೆ ಅಥವಾ ಗಣಕೀಕೃತ)

     ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಶಾಲೆಗಳಲ್ಲಿ ದಾಖಲೆಗಳನ್ನು ನಿರ್ವಹಿಸುವ ಬಗ್ಗೆ & ಪಾಠಯೋಜನೆ,ಕ್ರೂಢೀಕೃತ ವಹಿ &  ದಾಖಲೆಗಳನ್ನು ಸ್ವತಃ ಕೈಬರಹದಲ್ಲಿ ಅಥವಾ ಗಣಕೀಕೃತ ರೂಪದಲ್ಲಾದರೂ ನಿರ್ವಹಿಸುವ ಕುರಿತು ಡಿ ಎಸ್ ಇ ಆರ್ ಟಿ ನಿರ್ದೇಶಕರ ಸುತ್ತೋಲೆ.....