ಕಲಿಕಾ ಚೇತರಿಕೆ - ಪ್ರಗತಿ ಪರಿಶೀಲನಾ ಸಭೆಯ ಹಿಮ್ಮಾಹಿತಿಯ ಬಗ್ಗೆ ಶಿಕ್ಷಕರು ಮತ್ತು ಅಧಿಕಾರಿಗಳು ಭರ್ತಿ ಮಾಡಬೇಕಾದ ಗೂಗಲ್ ಫಾರ್ಮ್...

 *2 ದಿನಗಳು ಮಾತ್ರ ಅವಕಾಶ*


*ಎಲ್ಲ ಶಿಕ್ಷಕರು ಮತ್ತು ಅಧಿಕಾರಿಗಳು ಬೇಗನೇ ಈ ಗೂಗಲ್ ಫಾರ್ಮ್ ಭರ್ತಿ ಮಾಡಿ*


Sir/Madam,


2022-23 ನೇ ಸಾಲಿನ ಕಲಿಕಾ ಚೇತರಿಕೆ ಉಪಕ್ರಮದ ಪ್ರಗತಿ ಪರಿಶೀಲನಾ ಸಭೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ STiR ಸಂಸ್ಥೆಯ ಸಹಯೋಗದಲ್ಲಿ ಕ್ರಮವಹಿಸಲಾಗಿದೆ. ಈ ಸಂಬಂಧ  DIPSTICK STUDY ಯನ್ನು (ಸಮೀಕ್ಷೆ) ಆಯೋಜಿಸಲು ಶಿಕ್ಷಕರು ಹಾಗೂ ಅಧಿಕಾರಿಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ವರದಿಯನ್ನು ಸಿದ್ಧಪಡಿಸಲು ಈ ಕೆಳಗಿನ ಗೂಗಲ್ ಫಾರಂಗಳನ್ನು ಸಿದ್ಧಪಡಿಸಲಾಗಿದೆ. ಅವುಗಳನ್ನು ಅವಲೋಕಿಸಿ, ಡಯಟ್‌ ಅಧಿಕಾರಿಗಳು ಹಾಗೂ ಶಿಕ್ಷಕರು ದಿನಾಂಕ: 11/04/2023 ರೊಳಗೆ ಮಾಹಿತಿ ಹಂಚಿಕೊಳ್ಳಲು ತಿಳಿಸಿದೆ.   


 01.  Teachers - https://tinyurl.com/2xk85q9e

ಶಿಕ್ಷಕರ ಗೂಗಲ್ ಫಾರ್ಮ್ ಲಿಂಕ್ - BRC ಮೂಲಕ ಸದರಿ ಲಿಂಕ್‌ನ್ನು ಶಿಕ್ಷಕರಿಗೆ ತಲುಪಿಸುವ ವ್ಯವಸ್ಥೆ ಮಾಡುವುದು.


02.Officials-  https://tinyurl.com/2xk85q9e

ಅಧಿಕಾರಿಗಳ ಗೂಗಲ್ ಫಾರ್ಮ್ 

(ಡಯಟ್ ಪ್ರಾಂಶುಪಾಲರು, ಕೆ.ಸಿ ನೋಡಲ್ ಅಧಿಕಾರಿಗಳು, BRP, CRP)