ರಾಜ್ಯದಲ್ಲಿ ಎನ್.ಇ.ಪಿ ಆಧಾರಿತ ಪಠ್ಯಕ್ರಮ ಬಿಡುಗಡೆ.

ಎನ್‌ಇಪಿ ಆಧಾರಿತ ಪಠ್ಯಕ್ರಮ ಬಿಡುಗಡೆ

3ರಿಂದ 6ನೇ ತರಗತಿಯ ಪಠ್ಯ ಲೋಕಾರ್ಪಣೆ ಮಾಡಿದ ಸಿಎಂ :  ಶ್ರೀ ಬಸವರಾಜ್  ಬೊಮ್ಮಾಯಿ

ಸಂಬಂಧಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 

ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 

ಇಲಾಖೆ ರೂಪಿಸಿರುವ ಬುನಾದಿ ಹಂತದ 

ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ಮುಖ್ಯಮಂತ್ರಿ 

ಬಸವರಾಜ ಬೊಮ್ಮಾಯಿ ಮತ್ತು ಶಾಲಾ 

ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ 

ಬಿಡುಗಡೆ ಮಾಡಿದರು.

          3 ರಿಂದ 8 ವರ್ಷದ ಮಕ್ಕಳ 

ಶಿಕ್ಷಣಕ್ಕಾಗಿ ರಚಿತವಾದ ರಾಷ್ಟ್ರೀಯ ಪಠ್ಯಕ್ರಮ 

ಚೌಕಟ್ಟನ್ನು ಅಕ್ಟೋಬರ್-2022ರಲ್ಲಿ ಬಿಡುಗಡೆ 

ಮಾಡಲಾಗಿತ್ತು. ರಾಷ್ಟ್ರೀಯ ಪಠ್ಯಕ್ರಮ 

ಚೌಕಟ್ಟಿನ ಆಧಾರದ ಮೇಲೆ ಕರ್ನಾಟಕ

ರಾಜ್ಯದ ಸನ್ನಿವೇಶಕ್ಕೆ ತಕ್ಕಂತೆ ಬುನಾದಿ ಹಂತದ

ಶಿಕ್ಷಣವನ್ನು ಅನುಷ್ಠಾನಗೊಳಿಸಲು 

ಸಂಬಂಧಿಸಿದ ಇಲಾಖೆಗಳ ಉಪಯೋಗಕ್ಕಾಗಿ 

ರಾಜ್ಯ ಪಠ್ಯಕ್ರಮ ಚೌಕಟ್ಟನ್ನು 

ಸಿದ್ಧಪಡಿಸಲಾಗಿದೆ.


       ಎನ್‌ಇಪಿ-2020 ಹಾಗೂ ರಾಷ್ಟ್ರೀಯ 

ಪಠ್ಯಕ್ರಮ ಚೌಕಟ್ಟು-2022ರ ಆಧಾರದ 

ಮೇಲೆ 3ರಿಂದ 8 ವರ್ಷದ ವಯೋಮಾನದ 

ಮಕ್ಕಳ ಶಿಕ್ಷಣಕ್ಕಾಗಿ ಬುನಾದಿ ಹಂತದ 

ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ರಚನೆ 

ಮಾಡಿದ ಮೊದಲ ರಾಜ್ಯ 

ಕರ್ನಾಟಕವಾಗಿದೆ.


        ಬೆಂಗಳೂರಿನಲ್ಲಿ ಎನ್‌ಇಪಿ ಬುನಾದಿ 

ಹಂತದ ಪಠ್ಯಕ್ರಮವನ್ನು ಸಿಎಂ ಬೊಮ್ಮಾಯಿ, 

ಸಚಿವರಾದ ಬಿ.ಸಿ.ನಾಗೇಶ್, ಆರ್. ಅಶೋಕ್, 

ಹಾಲಪ್ಪ ಆಚಾರ್ ಬಿಡುಗಡೆಗೊಳಿಸಿದರು.

ಮಾರ್ಪಾಡುಗಳನ್ನು ರಾಜ್ಯ ಪಠ್ಯಕ್ರಮ 

ಚೌಕಟ್ಟು ಬದಲಾವಣೆಗಳು ವ್ಯವಸ್ಥೆಯಲ್ಲಿನ 

ಸುಧಾರಣೆಗಳ ಪ್ರಸ್ತಾಪಿಸುತ್ತದೆ. ತನ್ಮೂಲಕ 

ರಾಜ್ಯದಲ್ಲಿ ಜೊತೆ ಪೂರ್ವ ಬಾಲ್ಯ ವ್ಯವಸ್ಥೆ 

ಹಂತದ ಶಿಕ್ಷಣ ಅನುಷ್ಠಾನದಲ್ಲಿರುವ ಬುನಾದಿ 

ಹಂತದ 3ರಿಂದ 8 ಗುಣಮಟ್ಟದ 

ಪರಿಣಾಮಕಾರಿ ಅಭಿವೃದ್ಧಿಯ ವರ್ಷ 

ವಯೋಮಾನದ ಮಕ್ಕಳ ಶಿಕ್ಷಣದಲ್ಲಿ 

ಅಂಶವನ್ನೂ ಒಳಗೊಂಡಿವೆ.

ಕೈಗೊಳ್ಳಬೇಕಾದ ಬದಲಾವಣೆಗಳನ್ನು 

ಪ್ರಭಾವಿಸುತ್ತದೆ. ಪಠ್ಯ ಕ್ರಮದಲ್ಲೇನಿದೆ?

ಹಾಗೂ ಸಲಹೆ ನೀಡಲ್ಪಟ್ಟ ಮಾರ್ಪಾಡುಗಳಿಗೆ

ಶಾಲಾ ಶಿಕ್ಷಣದ ನೂತನ ಬುನಾದಿ ಹಂತದ 

ಪರಿಕಲ್ಪನೆ ಮತ್ತು ಉದ್ದೇಶಗಳು, ಪಠ್ಯಕ್ರಮ 

ಸಮನ್ವಯ,ಪ್ರಸ್ತುತ ರಾಜ್ಯದ 

ಅಂಗನವಾಡಿಗಳಲ್ಲಿ ಅನುಷ್ಠಾನದಲ್ಲಿರುವ 

ಚಿಲಿಪಿಲಿ ಹಾಗೂ ಪ್ರಾಥಮಿಕ ಶಾಲೆಗಳ ನಲಿ-

ಕಲಿ ಪದ್ಧತಿಯ ಪಠ್ಯಕ್ರಮದಲ್ಲಿ ಕಾರಣಗಳನ್ನು 

ವಿಷಾದೀಕರಿಸುತ್ತದೆ. ಪ್ರಸ್ತಾಪಿಸಲ್ಪಟ್ಟ

# ಬುನಾದಿ ಹಂತದ ಚೌಕಟ್ಟು ರಚಿಸಿದ

ಮೊದಲ ರಾಜ್ಯ.


     ಮೇಲ್ಮುಖ ನಿರಂತರತೆ ಮತ್ತು ಬೆಳವಣಿಗೆ 

ಹಂತದ ಎರಡು ಉಪ ಹಂತಗಳಾದ ಅಂದರೆ 

3 ರಿಂದ 6 ವರ್ಷ ಹಾಗೂ 6 ರಿಂದ 8 

ವರ್ಷಗಳ ನಡುವೆ ತಡೆಯಿಲ್ಲದ

ಚಲನೆ ಇವುಗಳಿಗೆ ಸಂಬಂಧಿಸಿದ ರಚನಾತ್ಮಕ

ಮಾರ್ಪಾಡಿನ ಅಗತ್ಯತೆ, ತಾರ್ಕಿಕ ಆಧಾರ 

ಮತ್ತು ಪ್ರಾಮುಖ್ಯತೆ, ಬುನಾದಿ ಹಂತಕ್ಕೆ 

ಸಂಬಂಧಿಸಿದಂತೆ ವಯೋಮಾನದ, 

ಬೆಳವಣಿಗೆಗೆ ಸಮರ್ಪಕವಾದ ಪಠ್ಯ

ವಿಷಯ, ಸಂರಚನೆ ಮತ್ತು ಉದ್ದೇಶಗಳು 

ಹಾಗೂ ಫಲಿತಾಂಶ ಕೇಂದ್ರಿತ ಪಠ್ಯಕ್ರಮ,

ಈ ಪಠ್ಯಕ್ರಮ ಚೌಕಟ್ಟು ದಾಖಲೆಯು ಕನ್ನಡ 

ಮತ್ತು ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿದೆ. 

ರಾಜ್ಯದಲ್ಲಿ ಪೂರ್ವಬಾಲ್ಯ ಶಿಕ್ಷಣ ಮತ್ತು ಆರೈಕೆ 

ವ್ಯವಸ್ಥೆಯನ್ನು ಸುಧಾರಿಸಲು ರಚಿತವಾದ 

ಆರು ತಂಡಗಳ ಪೈಕಿ ಒಂದು ತಂಡದ ವರದಿ 

ಇದಾಗಿರುತ್ತದೆ. ಇತರೆ ತಂಡಗಳ ವರದಿಯನ್ನು 

ಸದ್ಯದಲ್ಲಿ ಬಿಡುಗಡೆ ಮಾಡಲಿದೆ

ಇಲಾಖೆಯ ಹಿರಿಯ ಅಧಿಕಾರಿಗಳು 

ತಿಳಿಸಿದ್ದಾರೆ.