ಚಂದನ ವಾಹಿನಿಯ ರಸಪ್ರಶ್ನೆ ಕಾರ್ಯಕ್ರಮದ ವೀಕ್ಷಣೆ.

 25/03/2022 ಮತ್ತು 26/03/2023 ರ ಸಾಯಂಕಾಲ 7:30 ಕ್ಕೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಸಪ್ರಶ್ನೆ ಕಾರ್ಯಕ್ರಮಗಳನ್ನು ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವೀಕ್ಷಿಸುವಂತೆ ಕ್ರಮ ಕೈಗೊಳ್ಳುವ ಬಗ್ಗೆ.....